ekavi_meeting_January_9th_2011_picassa_photo_album
http://picasaweb.google.com/bmsceiaa/EKAVI_Jan_9_2011_meeting#
If any of you have not filled out the EKAVI ONLINE ARJI, please do it now.
Invite your friends to participate in EKAVI and ask them to fill out EKAVI online Application.
If any of you have not joined EKAVI ORKUT COMMUNITY, Please join ಈಕವಿ ಸಂಘಟನೆ
A. ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ಇದು ನೋಂದಣಿ ಅರ್ಜಿ,
ಈ ಕೆಳಕಂಡ ಮಾಹಿತಿಯನ್ನು ಭರ್ತಿ ಮಾಡಿ. ನಿಮ್ಮ ಅರ್ಜಿಯನ್ನು ಅಂತರ್ಜಾಲದಲ್ಲಿ ಭರ್ತಿ ಮಾಡಿ.
ಈಕವಿ ಅರ್ಜಿ ತುಂಬಿಸಿ ಸದಸ್ಯರಾಗಿ - http://www.ekavi.org ,
If you have trouble viewing or submitting this form, you can fill it out online:
https://spreadsheets.google.com/viewform?formkey=dFJpdXUyUVRoQktBYzlwTUIxNHJUX1E6MQ
B. ಈಕವಿ ಸಂಘಟನೆ Community Seri
http://www.orkut.com/Main#Community?cmm=109628305
C. ಈಕವಿ ಜಿಲ್ಲಾ ಉಸ್ತುವಾರಿ ಸಮಿತಿ ಯಲ್ಲಿ ಬಾಗವಹಿಸುವುದಕ್ಕೆ ಇಷ್ಟ ಇದ್ದರೆ,
ಈಕವಿ ನಿಮ್ಮ ಜಿಲ್ಲೆ ಸಂಘಟನೆ ಸಮಿತಿ ಸಮುದಾಯ ಸೇರಿ, ಜಿಲ್ಲೆ ಕನ್ನಡಿಗರು ಮುಂದೆ ಬರಬೇಕು,
http://www.orkut.com/Main#Community?rl=cpn&cmm=109629332
ಈಕವಿ
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ
Tuesday, January 11, 2011
Wednesday, January 5, 2011
ಕನ್ನಡವು ಹೇಗೆ ಇರಬೇಕೆಂದರೆ?
ಕನ್ನಡವು ಹೇಗೆ ಇರಬೇಕೆಂದರೆ?
ಕನ್ನಡವೇ ಸತ್ಯ-ಕನ್ನಡವೇ ನಿತ್ಯ
ಕನ್ನಡವು ಹೇಗೆ ಇರಬೇಕೆಂದರೆ?
ಕಬ್ಬಿಣ ರಸವು ಕಬ್ಬಿನಲ್ಲಿ ಅಡಗಿರುವಂತೆ
ಜೇನಿನ ಹನಿಯು ಜೇನು ತುಪ್ಪದಲ್ಲಿ ಅವಿತಿರುವಂತೆ
ನಮ್ಮೂರಲ್ಲಿ ಹುದುಗಿರುವ ಅಭಿಮಾನದಂತೆ
ಎಲೆಲ್ಲು ಪಸರಿಸಲಿ ‘ಈ-ಕವಿ’ ಕನ್ನಡ ಕಂಪನದಂತೆ
ಮಾತೃ ಭಾಷೆಯಾವುದು? ಎಂದರೆ ಕನ್ನಡ ಕನ್ನಡ ಎಂಬಂತೆ
ಸುತ್ತಲು ಹರಡಲಿ ಮಲ್ಲಿಗೆ ಕಂಪಿನಂತೆ
ಕನ್ನಡ ಮಾತೆಯಾ ಆಶೀರ್ವಾದವಿರಲಿ ಎಂದು ಆ ತಾಯಿಯಲ್ಲಿ ನಮ್ರತೆಯಿಂದ ಬೇಡುವೆ.
==========================
ಎಸ್.ಪಾರ್ವತಿ
ನಿವ್ರತ್ತ ಮುಖ್ಯ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗಂಜಾಂ)
ಶ್ರೀರಂಗ ಪಟ್ಟಣ
ಮಂಡ್ಯ ಜಿಲ್ಲೆ
===========================

ಈ-ಕವಿಯ ಭಾವಚಿತ್ರ ಮತ್ತು ಭುವನೇಶ್ವರಿಯ ಕುರಿತು
ಈ-ಕವಿಯ ಭಾವಚಿತ್ರ ಮತ್ತು ಭುವನೇಶ್ವರಿಯ ಕುರಿತು
—————————————————————
ಭೂಗೋಳದ ಮಧ್ಯದಲ್ಲಿಹುದು
ಈ ಕವಿಯ ಹೊಂದಿದ
ಕಾಂತಿ ತುಂಬಿದ ಕರ್ನಾಟಕ
ಎಲ್ಲೆಡೆ ಪಸರಿಸುತಿದೆ ಈ-ಕವಿಯ ಕಾಂತಿ ಪುಂಜ
ಕಣ್ಮನ ತಣಿಸುತಿದೆ ಇದರ ಕಾರ್ಯ ವೈಖರಿ
ಅದಕ್ಕಾಗಿ ನಾ ನಮಿಸುವೆ
ಈ ದಿವ್ಯ ಕಾಂತಿಗೆ
ಸಪ್ತಾಶ್ವಗಳ ನಡೆಸುತಿರುವೆ ನೀ ತಾಯೆ ರವಿಯಂತೆ
ಅಷ್ಟ ದಿಕ್ಕುಗಳಿಗೂ ಸಂಚರಿಸುವೆ ನೀನು ವಾಯುವಿನಂತೆ
ಗರುಡನ ಮೇಲೇರಿ ಸಂಚರಿಸುವೆ ನೀನು ದೇಶ-ವಿದೇಶಗಳಿಗೆ ಗಗನದಲ್ಲಿ
ಎಲ್ಲೆಲ್ಲು ಕನ್ನಡದ ಕಂಪನ್ನು ಪಸರಿಸುವೆ ನೀ ತಾಯೆ ಭುವನೇಶ್ವರಿ
ಕನ್ನಡದ ಸಿರಿದೇವಿ ನೀನು ರಾಜರಾಜೇಶ್ವರಿ
====================================
ತುಳಸಿ.ಸಿ.ವಿಜಯಕುಮಾರಿ
ನಂ.೭, ಶ್ರೀ ತುಳಸಿಧಾಮ
ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲ,
ಮೈಸೂರು – ೫೭೦೦೦೨
ಮೈಸೂರು ಸಾಹಿತ್ಯ ವೇದಿಕೆಯ ಕಾರ್ಯ ಕಾರಿ ಸಮಿತಿ ಸದಸ್ಯೆ
=====================================

//ಈ ಕವಿ // ಈ ಕವಿತೆ, ಕನ್ನಡಿಗರಿಗಾಗಿ ….!!!!!
//ಈ ಕವಿ // ಈ ಕವಿತೆ, ಕನ್ನಡಿಗರಿಗಾಗಿ ….!!!!!
ನಾನು ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿ ಯಾವುದೇ ಕವಿತೆಯನ್ನು ಬರೆಯುವುದಿಲ್ಲ..
ಅದು ಯಾವುದೋ ಏಕಾಂತದಲ್ಲಿ ತನ್ನಿಂದ ತಾನೇ ಅರಳುವ ಭಾವಕುಸುಮ.
ಆದರೆ ಈ ಕವಿ ಯಾ ಅಭಿಮಾನದ, ಮೇಲೆ ಈ ಕವಿತೆ, ಕನ್ನಡಿಗರಿಗಾಗಿ ….!!!!!
दिशा/ದಿಶಾ/DISHA
================
//ಈ ಕವಿ //
ಹುಟ್ಟಿದೆ ನೋಡಾ
ಹೊಳೆ ಯುತಲಿದೆ ನೋಡಾ
ಈ ಕವಿಯೇಮ್ಬ ಮೋಡ/
ಕನ್ನಡ ಕಂಪನು,
ಜಗದಗಲ ಹರಡಲು,
ಹೆಗಲಾಗಿಹ ನೋಗವು,
ಈ ಕವಿ ನೋಡಾ /
ಕನ್ನಡ ಮನಗಳ
ಕನಸಿನ ತೇರು,
ಕನ್ನಡ ಯಜ್ಞದ
ಧೀರ ಮುಂದಾಳು,/
ಈ ಕವಿ ಮೋಡ ಸುರಿಸುತಿಹುದು ನೋಡಾ
ಕನ್ನಡ,ಕನ್ನಡ ವೆಂಬ ಜಲಧಾರೆ,
ಈ ಜೀವ ಜಲದಲ್ಲೇ,
ಕನ್ನಡ ಬೀಜ,
ಗಿಡವಾಗಿ, ಮರವಾಗಿ
ಆಗುತಿಹುದು ಕಲ್ಪವೃಕ್ಷ,/
ಇದಕಿರಲಿ ನಿಮ್ಮೆಲ್ಲರ ಅಭಯ,
ಕನ್ನಡಕ್ಕಿಲ್ಲ ಇನ್ನು ಯಾವ ಭಯ//
ಹುಟ್ಟಿದೆ ನೋಡ //ಫ //
===========================================================
दिशा/ದಿಶಾ/DISHA,
ಈಕವಿ ಕನ್ನಡಿಗರಿಗೆ ಕನ್ನಡಕ್ಕೋಸ್ಕರ ಕರ್ನಾಟಕಕ್ಕೆ ಒಳ್ಳೆಯುದು ಆಗಲಿ ಅಂತ ಕೆಲಸ ಮಾಡುತ್ತಿದೆ.
ಈಕವಿ ಮಾಡುತ್ತಿರುವುದನ್ನು ನೋಡಿ ಗಮನಿಸಿ ನೀನು ಬರೆದ ಈ ಕವಿತೆ ಬಹಳ ಸೊಗಸಾಗಿದೆ.
EKAVI – ELLAKAVI – VMK

ಈಕವಿ ಅರ್ಜಿ ತುಂಬಿಸಿ ಸದಸ್ಯರಾಗಿ
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ಇದು ನೋಂದಣಿ ಅರ್ಜಿ, ಈ ಕೆಳಕಂಡ ಮಾಹಿತಿಯನ್ನು ಭರ್ತಿ ಮಾಡಿ. ನಿಮ್ಮ ಅರ್ಜಿಯನ್ನು ಅಂತರ್ಜಾಲದಲ್ಲಿ ಭರ್ತಿ ಮಾಡಿ. ಈಕವಿ ಅರ್ಜಿ ತುಂಬಿಸಿ ಸದಸ್ಯರಾಗಿ - http://www.ekavi.org ,
If you have trouble viewing or submitting this form, you can fill it out online:
https://spreadsheets.google.com/viewform?formkey=dFJpdXUyUVRoQktBYzlwTUIxNHJUX1E6MQ
If you have trouble viewing or submitting this form, you can fill it out online:
https://spreadsheets.google.com/viewform?formkey=dFJpdXUyUVRoQktBYzlwTUIxNHJUX1E6MQ
Subscribe to:
Comments (Atom)